Wednesday, June 9, 2010

ಗೆಳತಿ ಎಲ್ಲಿ ಹೋಗಿರುವೆ ನೀ :( :(


ನನ್ನ ಒಂದ್ ಒಂದ್ ನೆಟುಸಿರಿನಲ್ಲು 
ನಿನನ್ನು ನೆನಸಿ, ನಂಬಿ ಜೀವನ ಸಾಗಿಸುತ್ಹಿಧ 
ಈ ಗೆಳಯ ನೀ ಹೀಗೆ ಕೈ ಕೊಟ್ಟಿದನ್ನು 
ನಾ ತಡೆಯಲಾರೆ ಗೆಳತಿ....
ನನ್ನ ಹೃದಯ ಅಪಗಾತ್ಹ ಕಂಡಿತ....
ನಾ ತಡೆಲಾರೆ ನನ್ನ ಗೆಳತಿ........

ಗೆಳತಿ ಎಲ್ಲಿ ಹೋಗಿರುವೆ ನೀ
ನನನ್ನು ಬಿಟ್ಟು ಎಲ್ಲಿ ಹೋಗಿರುವೆ ??
ನಿನನ್ನು ಮರೆತು, ನಿನನ್ನು ಬಿಟ್ಟು ನಾ ಇರಯಲಾರೆ ಗೆಳತಿ....
ನಾ ಇರಲಾರೆ ನನ್ನ ಗೆಳತಿ.......

ನಮ್ಮ ಈ ಸ್ನೇಹದ ಅನುಬಂಧದ 
ಪ್ರಶ್ನೆ ಎಂದೆಂದಿಗೂ ಉತ್ತರ ಸಿಗದೇಹೋಗುವುದು 
ಖಂಡಿತ  ....ಆದರೆ ನೀ ನನಗೆ ಮತ್ತೆ ಸಿಗುವೆ ಎಂದು
ನನಗೆ ಮನಪೂರ ನಂಬಿಕೆ ಇದೆ
ನಂಬಿಕೆ ಉಂಟು ಗೆಳತಿ....ನಂಬಿಕೆ ಉಂಟು :) :)


ಲೇಖನದ ಪ್ರಯುಕ್ತ :- ಆತ್ಮೀಯ ಓದುಗಾರರೆ, ನನ್ನ ಈ ಕವನ ಅಷ್ಟು ಸುಂದರವಾಗಿ ಇಲ್ಲ. ನಿಮ್ಮ ನಿಮ್ಮ ಅನಿಸಿಕೆಗಳು ಕಾಮೆಂಟ್ ಮೂಲಕ ಕಂಡಿತ ತಿಳಿಸಿರಿ. ಇನ್ನು ಮುಂದೆ ಬರೆಯುವಂಥಹ ಕವನಗಳನ್ನು ಸ್ವಲ್ಪ ಮಟ್ಟಿಗೆ ಚೆನ್ನಾಗಿ ಬರಿಯುವಂತೆ ನಾ ನಿಮಗೆಲ್ಲ ಆಶ್ವಾಸನೆ ನೀಡುತ್ತೇನೆ.

ಇಂತಿ, 
ನಿಮ್ಮ ಲೇಖಕಿ.

5 comments:

  1. ಬರೆಯುತ್ತ ಹೋಗಿ.ಎಲ್ಲವೂ ಸರಿಯಾಗುತ್ತಾ ಹೋಗುತ್ತೆ.ಬರವಣಿಗೆ ಚೆನ್ನಾಗುವುದಕ್ಕೆ
    ಬರೆಯುವುದೊಂದೇ ದಾರಿ.ಬರೆಯಿರಿ ,ಬರೆಯಿರಿ ಬಿಡದೆ ಮತ್ತೆ ಮತ್ತೆ ಬರೆಯಿರಿ.ALL THE BEST.

    ReplyDelete
  2. ಬರೆದಂತೆ ಹರಿತ ಹೆಚ್ಚುತ್ತದಂತೆ ಅದನ್ನೇ ಡಾ.ಡಿ,ಟಿ,ಕೆ, ಹೇಳಿದ್ದಾರೆ.....ಆದ್ರೆ ಕೆಲವು ನಿಮಗೆ ಅನುಮಾನವೆನಿಸಿದ ಪದಗಳನ್ನು ಒಮ್ಮೆ ಪರಿಶೀಲಿಸಿ ಬ್ಲಾಗಿಗೆ ಹಾಕಿ..
    ನಿನನ್ನು ಬಿಟ್ಟು ನಾ ಇರಯಲಾರೆ ಗೆಳತಿ....
    ನಾ ಇರಯಲಾರೆ ನನ್ನ (ಇಲ್ಲಿ ಇರಲಾರೆ ...ಇರಯಲಾರೆ ಆಗಿದೆ..)
    ಕಂಡಿತ- ಅಲ್ಲ ಖಂಡಿತ ಇರಬೇಕು...
    ಹೃದಯ ಅಪಘಾತ ಅಂತ ಆಗಬೇಕು...
    ನಿಟ್ಟುಸಿರು....ನಿನ್ನನು ಅಥವಾ ನಿನ್ನನ್ನು ....ಹೀಗೆ....
    ನಿಮ್ಮ ಪ್ರಯತ್ನ ಮುಂದುವರೆಯಲಿ ...ಬರೆಯುವ ಮನಸು ಮತ್ತು ಆಸಕ್ತಿ ನಿಮ್ಮೆಲ್ಲ ಮುಂದಿನ ಪ್ರಯತ್ನಗಳನ್ನು ಹಸನಾಗಿಸುತ್ತವೆ

    ReplyDelete
  3. priya gelati sahana,
    ninna kavana tumba chennagide..heege bareyutta iru..bareyutta iddante ella sariyaagutadde ..ninage sahaya bekadalli nannannu kelu..:)

    ReplyDelete
  4. ಇರಲಿ ನಂಬಿಕೆ, ಬಿಟ್ಟು ಹೋದ ಗೆಳತಿ ಕನಸು ನನಸಾಗಲಿ.
    ಹೀಗೆ ಬರೆಯುತ್ತಿರಿ.
    ನಿಮ್ಮವ,
    ರಾಘು.

    ReplyDelete
  5. oduganigoo barahagaaranigoo spandisuva manassiddare saaku, baraha saphalavaaguthade.. thamma barahavannu munduvarisiri.

    ReplyDelete