ನಿ ಎಲ್ಲಿ ಹೋದೆ,
ನಿನ್ನ ಈ ಪ್ರಾಣ
ನಿನನ್ನು ಹುಡುಕುತಾ
ಬಲು ದೂರ ತಲುಪಿ .........ಸಿಗದ ಕಾರಣ
ಎದೆ ಕುಸಿದು, ನೆನಪೆಲ್ಲ ಮುರಿದು
ನಾ ಆದೆ ಒಂಟಿ ಜೀವನದ ಸಹವಾಸಿ,
ನಾ ಸೇರಿದೆ ಒಂಟಿ ಜೀವನದ ಸಂಘ.
ನೆನಪಿದೆ ಮೊದಲ ಕನಸು
ನೆನಪಿದೆ ಮೊದಲ ನಸುಸಕ್ಕು
ನೆನಪಿದೆ ಮೊದಲ ಸ್ಪರ್ಶ
ನೆನಪಿದೆ ಮೊದಲ ಕವನ
ನೆನಪಿದೆ ಮೊದಲ ಪಯಣ
ನೆನಪಿದೆ ಮೊದಲ ದಿನದ ಭರವಸೆಯ ಸಂಭಾಷಣೆ
ನೆನಪಿದೆ ಮೊದಲ ದಿವಸ.
ಇಂತಹ ಕೋಟಿ ನೆನಪನ್ನು ಬಲು ಬಿಗಿಯಾಗಿ ಜೋಡಿಸಿ
ಎಲ್ಲಿ ಹೋದೆ ನೀ ??
ಏಕೆ ನಿನ್ನ ಪ್ರಾಣವನ್ನು ಬಿಟ್ಟು ಬಲು ದೂರ ಹೋದೆ ನೀ ??
ನಿನ್ನ ಈ ಪ್ರಾಣ
ನಿನನ್ನು ಹುಡುಕುತಾ
ಬಲು ದೂರ ತಲುಪಿ .........ಸಿಗದ ಕಾರಣ
ಎದೆ ಕುಸಿದು, ನೆನಪೆಲ್ಲ ಮುರಿದು
ನಾ ಆದೆ ಒಂಟಿ ಜೀವನದ ಸಹವಾಸಿ,
ನಾ ಸೇರಿದೆ ಒಂಟಿ ಜೀವನದ ಸಂಘ.
ನೆನಪಿದೆ ಮೊದಲ ಕನಸು
ನೆನಪಿದೆ ಮೊದಲ ನಸುಸಕ್ಕು
ನೆನಪಿದೆ ಮೊದಲ ಸ್ಪರ್ಶ
ನೆನಪಿದೆ ಮೊದಲ ಕವನ
ನೆನಪಿದೆ ಮೊದಲ ಪಯಣ
ನೆನಪಿದೆ ಮೊದಲ ದಿನದ ಭರವಸೆಯ ಸಂಭಾಷಣೆ
ನೆನಪಿದೆ ಮೊದಲ ದಿವಸ.
ಇಂತಹ ಕೋಟಿ ನೆನಪನ್ನು ಬಲು ಬಿಗಿಯಾಗಿ ಜೋಡಿಸಿ
ಎಲ್ಲಿ ಹೋದೆ ನೀ ??
ಏಕೆ ನಿನ್ನ ಪ್ರಾಣವನ್ನು ಬಿಟ್ಟು ಬಲು ದೂರ ಹೋದೆ ನೀ ??
ಲೇಖನದ ಪ್ರಯುಕ್ತ :- ಪ್ರಿಯ ಓದುಗಾರರೆ, ಈ ಪಧ್ಯ ಕೇವಲ ನನ್ನ ಬ್ರ್ಹಮೆ. ಇದು ನಿಜ ಜೀವನದ ಕವನವಲ್ಲ :) :)
ಇಂತಿ,
ನಿಮ್ಮ ಲೇಖಕಿ.
ಮುಗ್ದ ಹುಡುಗಿಯೊಬ್ಬಳ ಮುಗ್ದ ಕನಸು..
ReplyDeleteನಿಮ್ಮವ,
ರಾಘು.
ಪುಟ್ಟ ಪುಟ್ಟ ಹೆಜ್ಜೆಗಳಿಂದಲೇ ವಾಮನನು ತ್ರಿವಿಕ್ರಮನಾದ! ಬಹುಭಾಷಾ ಕವಿಯಿತ್ರಿಗೆ ಸ್ವಾಗತ! ನವ್ಯ ಕವಿತಾಲೋಕ ಇಂತಹ ಪ್ರಯೋಗಗಳಿಗೆ ಕಾದಿದೆ!
ReplyDeletetumba chennagi baredidiyya gelati..tadavaagi bandudakke kshame irali :) heegeye bareyuttiru :):)
ReplyDeleteSuma