ನನ್ನ ಮನಸು ವೀಣೆಯ ತಂತಿಯಂತೆ,
ಸದಾ ಇಂಪಾದ ಸೊಗಸಾದ ಹಾಡುಗಳನ್ನು ನುಡಿಸುತ್ತ
ನಿನ್ನ ಮನಸಿನ ವಿಷಯವನ್ನು ಸದಾ ನುಡಿದು
ನನ್ನ ಬಾಳಿನ ಜೊತೆ ಗಾರನನ ಹಾಗೆ ಮಾಡಿದೆ. ನೀನು ಬಹು ದೂರ ಇದ್ದು ನನ್ನ ಮೇಲೆ
ನಿನಗೆ ಇರುವ ಪ್ರೀತಿ, ಗೌರವ, ಮಮತೆ, ಕರುಣೆ,
ನನ್ನ ನೆನಪು ನಿನಗೆ ಸದಾ ಇರುವುದೆಂಬುದು
ನಮ್ ಇಬ್ಬರ ವೀಣೆಯ ತಂತಿಗಳು ನುಡಿಸುತ್ತಿರುತದೆ .
ನಮ್ಮ ಈ ವೀಣೆಯ ತಂತಿ ಸಾದಾ ಹೀಗೆ ಇರಲಿ
ಎಂದು ಆಶಿಸೋಣ.
ಓದುಗಾರರೆ, ನನ್ನ ಕನ್ನಡದ ಬರಹ ಇನ್ನು ಬಹಳಷ್ಟು ಸುಧಾರಿಸಬೇಕು. ನಿಮ್ಮೆಲರ ಸಲಹೆ ಇಂದ ನಾ ಬೇಗನೆ ಸರಿಪಡಿಸಬಹುದು.
ಮನಸು ವೀಣೆ....ಪ್ರೀತಿ, ಗೌರವ, ಮಮತೆ, ಕರುಣೆ ಆದರ ಹಾಡು..
ReplyDeleteನಿಮ್ಮವ,
ರಾಘು.
ನಿಮ್ಮ ಟೈಟಲ್ ನಲ್ಲಿ ಕಾಣಿಸುವ ಗದ್ಯ ಪದ್ಯ ಗಳು ಮಹಾಪ್ರಾಣವಾಗಿವೆ, ಇವು ಗೊತ್ತಿದ್ದೂ ಮಾಡಿದ್ದರೆ ಕಾರಣವಿರಬೇಕು, ಗೊತ್ತಿಲ್ಲದಿದ್ದರೆ ಬದಲಾಯಿಸಿಕೊಳ್ಳಿ !
ReplyDeletepriya gelati sahana,
ReplyDeleteninna kavana chennagide..heege bareyutta iru gelati..enadaru sahaya bekkidare nanna kelu gelati.. :)
suma
Hi sahana ,neenu multitalented anta helalikke nanage khusi aaguttide.Neenu angla bhase matte kannadadalliyu kavitegalannu bareyuvudu vishesa.adallade 4 blog galannu nervahisikondu hogiruvudu vishesave.keep going!
ReplyDelete